Kanthavara

Kanthavara (Kannada/Tulu/Konkani: Kanthavara) is a village in Karkala taluk of the Udupi district in Karnataka state, India. Kanthavara is located 9.1 km (5.7 mi) from its Taluk Main Town Karkal. Kanthavara is 30.8 km (19.1 mi) from its District Main City Udupi. It is 286 km (178 mi) from its State Main City Bangalore. A road from Manjarapalke goes to interior places of Bola, Beladi and Kanthavara as well. The well known temple of Lord Shiva is located in Kanthavara.[1]

It is mostly a forest area with agriculture being the most important economic activity. Poultry, dairy, horticulture being secondary businesses. There is also the "toddy" (known as kali in the native language Tulu) business wherein toddy is tapped from the trees and sold in households or at the toddy shops. Beedi (a kind of small cigarette) packaging is also a small-time business. Fruits like pineapple, cashew-nuts, mango, coconut and others are grown there in their natural habitat. Wild boar hunting is a sport cum business where the meat is sold at a good premium. One of the reasons for wild boar hunting is to prevent paddy and other crops from being ruined by these animals.

Villages near Kanthavara are Sanoor (4.4 km (2.7 mi)), Bola (5.5 km (3.4 mi)), Nitte (5.9 km (3.7 mi)), Karkal (9.1 km (5.7 mi)), Renjala (9.9 km (6.2 mi)). The nearest towns are Karkal (9.1 km (5.7 mi)), Udupi (31.1 km (19.3 mi)), and Kundapura (60.4 km (37.5 mi)).


{ಕಾಂತವರ (ಕನ್ನಡ / ತುಳು / ಕೊಂಕಣಿ: ಕಾಂತವರ) ಭಾರತದ ಕರ್ನಾಟಕ ರಾಜ್ಯದ ಉಡುಪಿ ಜಿಲ್ಲೆಯ ಕಾರ್ಕಲಾ ತಾಲ್ಲೂಕಿನ ಒಂದು ಹಳ್ಳಿ. ಕಾಂತವರ ತಾಲೂಕು ಮುಖ್ಯ ಪಟ್ಟಣ ಕಾರ್ಕಲ್ ನಿಂದ 9.1 ಕಿ.ಮೀ (5.7 ಮೈಲಿ) ದೂರದಲ್ಲಿದೆ. ಕಾಂತವರ ಜಿಲ್ಲಾ ಮುಖ್ಯ ನಗರ ಉಡುಪಿಯಿಂದ 30.8 ಕಿ.ಮೀ (19.1 ಮೈಲಿ) ದೂರದಲ್ಲಿದೆ. ಇದು ತನ್ನ ರಾಜ್ಯ ಮುಖ್ಯ ನಗರ ಬೆಂಗಳೂರಿನಿಂದ 286 ಕಿ.ಮೀ (178 ಮೈಲಿ) ದೂರದಲ್ಲಿದೆ. ಮಂಜರಪಾಲ್ಕೆಯಿಂದ ರಸ್ತೆ ಬೋಲಾ, ಬೆಲಾಡಿ ಮತ್ತು ಕಾಂತವರ ಆಂತರಿಕ ಸ್ಥಳಗಳಿಗೆ ಹೋಗುತ್ತದೆ. ಶಿವನ ಪ್ರಸಿದ್ಧ ದೇವಾಲಯವು ಕಾಂತವರದಲ್ಲಿದೆ. [1]

ಇದು ಹೆಚ್ಚಾಗಿ ಅರಣ್ಯ ಪ್ರದೇಶವಾಗಿದ್ದು, ಕೃಷಿಯು ಅತ್ಯಂತ ಪ್ರಮುಖ ಆರ್ಥಿಕ ಚಟುವಟಿಕೆಯಾಗಿದೆ. ಕೋಳಿ, ಡೈರಿ, ತೋಟಗಾರಿಕೆ ದ್ವಿತೀಯ ವ್ಯವಹಾರಗಳಾಗಿವೆ. "ತೊಗರಿ" (ಸ್ಥಳೀಯ ಭಾಷೆಯ ತುಳು ಭಾಷೆಯಲ್ಲಿ ಕಾಳಿ ಎಂದು ಕರೆಯಲ್ಪಡುವ) ವ್ಯವಹಾರವೂ ಇದೆ, ಇದರಲ್ಲಿ ತೊಗರಿಯನ್ನು ಮರಗಳಿಂದ ಟ್ಯಾಪ್ ಮಾಡಿ ಮನೆಗಳಲ್ಲಿ ಅಥವಾ ತೊಗರಿ ಅಂಗಡಿಗಳಲ್ಲಿ ಮಾರಾಟ ಮಾಡಲಾಗುತ್ತದೆ. ಬೀಡಿ (ಒಂದು ರೀತಿಯ ಸಣ್ಣ ಸಿಗರೇಟ್) ಪ್ಯಾಕೇಜಿಂಗ್ ಕೂಡ ಒಂದು ಸಣ್ಣ ಸಮಯದ ವ್ಯವಹಾರವಾಗಿದೆ. ಅನಾನಸ್, ಗೋಡಂಬಿ, ಮಾವು, ತೆಂಗಿನಕಾಯಿ ಮುಂತಾದ ಹಣ್ಣುಗಳನ್ನು ಅವುಗಳ ನೈಸರ್ಗಿಕ ಆವಾಸಸ್ಥಾನದಲ್ಲಿ ಬೆಳೆಯಲಾಗುತ್ತದೆ. ಕಾಡುಹಂದಿ ಬೇಟೆ ಒಂದು ಕ್ರೀಡಾ ಕಮ್ ವ್ಯವಹಾರವಾಗಿದ್ದು, ಅಲ್ಲಿ ಮಾಂಸವನ್ನು ಉತ್ತಮ ಪ್ರೀಮಿಯಂಗೆ ಮಾರಾಟ ಮಾಡಲಾಗುತ್ತದೆ. ಕಾಡುಹಂದಿ ಬೇಟೆಯಾಡಲು ಒಂದು ಕಾರಣವೆಂದರೆ ಈ ಪ್ರಾಣಿಗಳಿಂದ ಭತ್ತ ಮತ್ತು ಇತರ ಬೆಳೆಗಳು ಹಾಳಾಗದಂತೆ ತಡೆಯುವುದು.

ಕಾಂತವರ ಸಮೀಪವಿರುವ ಗ್ರಾಮಗಳು ಸನೂರ್ (4.4 ಕಿಮೀ (2.7 ಮೈಲಿ)), ಬೋಲಾ (5.5 ಕಿಮೀ (3.4 ಮೈಲಿ)), ನಿಟ್ಟೆ (5.9 ಕಿಮೀ (3.7 ಮೈಲಿ)), ಕಾರ್ಕಲ್ (9.1 ಕಿಮೀ (5.7 ಮೈಲಿ)), ರೆಂಜಲಾ (9.9 ಕಿಮೀ (6.2) mi)). ಹತ್ತಿರದ ಪಟ್ಟಣಗಳು ​​ಕಾರ್ಕಲ್ (9.1 ಕಿಮೀ (5.7 ಮೈಲಿ)), ಉಡುಪಿ (31.1 ಕಿಮೀ (19.3 ಮೈಲಿ)), ಮತ್ತು ಕುಂದಾಪುರ (60.4 ಕಿಮೀ (37.5 ಮೈಲಿ))}

ಗ್ರಾಮದ ಇತಿಹಾಸ : ಉಡುಪಿ ಜಿಲ್ಲೆಯ 3 ತಾಲೂಕುಗಳಲ್ಲಿ ಕಾರ್ಕಳ ತಾಲೂಕು ಒಂದು. ಕಪ್ಪು ಕಲ್ಲುಗಳು ಸಮೃದ್ಧವಾಗಿರುವುದರಿಂದ ಕಾರ್ಕಳ ಎಂಬ ಹೆಸರು ಬಂತು ಎಂದು ಪ್ರತೀತಿ.  ಕಾರ್ಕಳವು ಕಪ್ಪು ಕಲ್ಲಿನ ಶಿಲ್ಪ ಕಲೆಗೆ ಹೆಸರಾದ ಊರು.  ಇಲ್ಲಿನ ಗೊಮ್ಮಟ ಸ್ವಾಮಿ , ವೆಂಕಟರಮಣ ದೇವಸ್ಥಾನ ಕೂಡಾ ಶಿಲ್ಪ ಕಲೆಯ ಎತ್ತರಕ್ಕೆ ರೂಪಕ.  ಕಾಂತಾವರ ಈ ತಾಲೂಕಿನ ಒಂದು ಹಳ್ಳಿ.  ಒಂದು ಕಾಲದಲ್ಲಿ ಕಾಂತಾರ (ಕಾಡು) ದಿಂದ ಸಮೃದ್ಧವಾಗಿದ್ದುದರಿಂದ ಊರಿಗೆ ಈ ಹೆಸರು ಬಂತೆನ್ನುವವರೂ ಇಲ್ಲಿದ್ದಾರೆ. ಇಲ್ಲಿನ ಪ್ರಾಚೀನ ದೇವಸ್ಥಾನದ ಆರಾಧ್ಯ ದೇವರು ಶ್ರೀ ಕಾಂತೇಶ್ವರ ಮತ್ತು ತಾಯಿ ಪಾರ್ವತಿ ದೇವರುಗಳ ಸಾನಿಧ್ಯದಿಂದ ಇದು ಕಾಂತಾವರ ಆಯಿತು ಎನ್ನುವವರೂ ಇಲ್ಲದಿಲ್ಲ.  ಅದೇನಿದ್ದರೂ ಕಾಂತಾವರದ ಪ್ರಸಿದ್ಧಿಗೆ ಕಿರೀಟ ಇಟ್ಟಿರುವುದು ಕಾಂತೇಶ್ವರ ಸ್ವಾಮಿಯೇ !.  ಶತಶತಮಾನಗಳ ಹಿಂದೆ ರಕ್ಕಸನ ಉಪಟಳವನ್ನು ತಾಳಲಾರದೇ ಋಷಿ ಶ್ರೇಷ್ಟ ಅಂಬರೀಷ ಇದೀಗ ಕರೆಯುತ್ತಿರುವ ಅಂಬರೀಷ ಬೆಟ್ಟದಲ್ಲಿ ಭಕ್ತರ ಉದ್ಧಾರಕ್ಕಾಗಿ ಈಶ್ವರನನ್ನು ತಪಸ್ಸು ಮಾಡಿದನಂತೆ , ಕೊನೆಗೊಂದು ದಿನ ಪಾರ್ವತಿ ಪರಮೇಶ್ವರರು ಪ್ರತ್ಯಕ್ಷರಾಗಿ ಅಂಬರೀಷನ ಮನದಿಂಗಿತವನ್ನು ಕೇಳಿದಾಗ ಅಂಬರೀಷನು ತನಗೆ ಪೂಜಿಸಲು ಈಶ್ವರನ ಲಿಂಗವನ್ನು ಕರುಣಿಸೆಂದು ಕೇಳಿದಾಗ , ಶಿವನು ಸೈತಕ (ಮರಳಿನ) ಲಿಂಗವನ್ನು ಕರುಣಿಸಿದನಂತೆ.  ಪಾರ್ವತಿಯು ತನ್ನ ಕೈಯ ಕಡಗವನ್ನು ಲಿಂಗಕ್ಕೆ ತೊಡಿಸಿ ಪೂಜೆ ಮಾಡಬೇಕೆಂದಳು. ಅಲ್ಲದೇ ಪೂಜೆ ಮುಗಿಸಿ ಆಶ್ರಮಕ್ಕೆ ತೆರಳುವಾಗ ಕಡಗವನ್ನು ತೆಗೆದುಕೊಂಡು ಹೋಗಲು ಹೇಳಿ ಅದೃಶ್ಯರಾದರು.  ಎಂದಿನಂತೆ ಸೈತಕ ಲಿಂಗಕ್ಕೆ (ಶಿವನ ಲಿಂಗ) ಪೂಜೆ ನಡೆಯುತ್ತಿದ್ದಂತೆ ಒಂದು ದಿನ ಪೂಜೆ ಮುಗಿಸಿ ತೆರಳುವಾಗ ಲಿಂಗಕ್ಕೆ ತೊಡಿಸಿದ್ದ ಕಡಗ ಅಲ್ಲೇ ಲಿಂಗದಲ್ಲೇ ಉಳಿದಾಗ ಅಂಬರೀಷನು ಮರಳಿ ಬಂದು ಕಡಗವನ್ನು ತೆಗೆಯಲು ಪ್ರಯತ್ನಿಸಿದಾಗ ತೆಗೆಯುವ ಪ್ರಯತ್ನದಲ್ಲಿ ವಿಫಲನಾಗಿ ದು:ಖದಿಂದಿರುವಾಗ ಬಳೆ (ಕಡಗ) ತೆಗೆಯುವ ಪ್ರಯತ್ನ ಬೇಡ ನಾವಿಬ್ಬರೂ ಲಿಂಗದಲ್ಲೇ ಐಕ್ಯರಾಗಿರುವೆವು ಎಂಬ ಅಶರೀರವಾಣಿಯಾಯಿತಂತೆ.  ಈ ಸೈತಕ ಲಿಂಗವೇ ಮುಂದೆ ಈಶ್ವರ ಲಿಂಗವಾಗಿ ಬೆಳಿಗ್ಗೆ ಬಿಳಿ , ಮದ್ಯಾಹ್ನ ಹಳದಿ , ಸಂಜೆ ಕೆಂಪು ಬಣ್ಣಗಳನ್ನು ತಾಳುವ ಅಪೂರ್ವ ಸೌಂದರ್ಯವನ್ನು ಈಗಲೂ ಕಾಣಬಹುದು.  ಕಾಂತಾವರ ಗ್ರಾಮವು ಭೌಗೋಳಿಕವಾಗಿ ತನಗೆ ತಾನೇ ವಿಂಗಡಿಸಿಕೊಂಡಹಾಗಿದೆ.  ಗುಡ್ಡಬೆಟ್ಟಗಳಲ್ಲಿ ಹುಟ್ಟುವ ಸಣ್ಣ ಪುಟ್ಟ ನದಿಗಳಿಂದ ಅವುಗಳ ತಪ್ಪಲಲ್ಲಿ ವಿಶಾಲವಾಗಿ ಹಬ್ಬಿರುವ ಬಯಲುಗಳೇ ಹೊಲಗದ್ದೆಗಳಾಗಿ ಹಸಿರು ಹಸಿರಾಗಿ ಕಂಗೊಳಿಸಿದ್ದರಿಂದ , ಅಂಥ ಒಂದೊಂದು ಪ್ರದೇಶಕ್ಕೆ ಒಂದೊಂದು ಉಪನಾಮಗಳು ಹುಟ್ಟಿಕೊಂಡವು.  ಇಂಥವುಗಳನ್ನು ಇಲ್ಲಿನ ಮಣ್ಣಿನ ಮಕ್ಕಳು ಕರೆ (Side) ಎಂದು ಕರೆಯುತ್ತಾರೆ.  ಕಾಂತಾವರ ಗ್ರಾಮದಲ್ಲಿ ಮುಖ್ಯವಾಗಿ 3 ಕರೆಗಳಿವೆ.  ಬೇಲಾಡಿ ಕರೆ , ತೆಂಕು ಕಾಂತಾವರ ಕರೆ  ಮತ್ತು ಬಾರಾಡಿ ಕರೆ ಎಂಬುದಾಗಿ.  ಈ ಕರೆಗಳ ನಡುವೆಯೂ ಚಿಕ್ಕ ಚಿಕ್ಕ ಪ್ರದೇಶಗಳಿಗೆ ಮತ್ತಷ್ಟು ಆಕರ್ಷಕವಾದ ಹೆಸರುಗಳುಂಟು.  ಮಂಚದ ಬೈಲು , ಬೊಲ್ಜಾಲು , ಕೋಡು , ಕುಂದಿಲ , ಪಜಿಲ , ಕೇಪ್ಲಾಜೆ ,ಬಾಲಾಡಿ , ಬಾರಾಡಿ , ಬಾರ್ದಲ , ಮರಕಡ , ಸೂಜಿಕಲ್ಲು , ಪುಂಡುಕ್ಕು , ಪುಂಚಾಡಿ   ಹೀಗೆ...!   ಶ್ರೀ ಕಾಂತೇಶ್ವರ ದೇವಸ್ಥಾನವೂ ಅಲ್ಲದೆ ಈ ಗ್ರಾಮದಲ್ಲಿ ಆರಾಧನೆಗೊಳ್ಳುವ ದೈವ ದೇವರುಗಳು ಅನೇಕ ಿದೆ.  ಬೇಲಾಡಿಯ ಪುಂಡರೀಕದಲ್ಲಿ ಪುಂಡರೀಕಾಕ್ಷ ವಿಷ್ಣುಮೂರ್ತಿ ಇದ್ದಾರೆ.  ಬೇಲಾಡಿ ಬಾವದ ಬಾಕಿಮಾರಿನಲ್ಲಿ ಕೋಟಿ ಚೆನ್ನಯರ ಗರಡಿ ಇದೆ.  ಅದಕ್ಕಿಂತ ಒಂದರ್ಧ ಮೈಲು ಮುಂದುಗಡೆ ಕಾಮತ್ ಕುಟುಂಬ ವ್ಯಾಘ್ರ ಚಾಮುಂಡೇಶ್ವರಿ ದೈವ ನೆಲೆಸಿದೆ.  ಗ್ರಾಮದ ದಕ್ಷಿಣ ಭಾಗದ ಕೇಪ್ಲಾಜೆಯಲ್ಲಿ ಮಾರಿಗುಡಿ  ,ತೆಂಕು ಕಾಂತಾವರದಲ್ಲಿ ಮುಗ್ಗೇರ್ಕಳ ದೈವಸ್ಥಾನ ಭಕ್ತರನ್ನು ಕೈ ಬೀಸಿ ಕರೆಯುತ್ತಿದೆ.

Schools near by Kanthavara

  • Kantheswara High School
  • Kanthavara Higher Primary School
  • Madaka Primary School
  • Belady Higher Primary School
  • Govt. Higher Primary School Baradi
  • Pajila Primary School (Closed)
  • Prakruthi PU College Sharada Nagar Kanthavara

Colleges near by Kanthavara

  • Jain Pre University College, Moodbidri
  • Alvas College, Moodbidri
  • Mahaveera College, Moodbidri
  • Government Pre University College, Belman
  • Christ king Pre University College, Karkala
  • Bhuvanendra College, Karkala
  • Sri Dhavala College, Moodbidri

Famous places

Paddakana Kanda

Being one of the oldest cricket grounds in the region it's considered as "Lords of Kanthavara", it can accommodate more than 35 Players in a match. Some of the notable players include:

  • Ashith Salian
  • Dinesh Gowda
  • Sharath Devadiga
  • Nagaraja Shetty
  • Sujan Devadiga
  • Ashish Salian
  • Sujith
  • Sathvik Rao
  • Manish Shetty
  • Kishore Shetty
  • Pradeep Saarikatte
  • Paapu
  • Sandesh
  • Preetam Shetty
  • Royal Perera
  • Stevan Disouza
  • Rayan
  • Shreesha Rao
  • Chitraksha

ಈ ಪ್ರದೇಶದ ಅತ್ಯಂತ ಹಳೆಯ ಕ್ರಿಕೆಟ್ ಮೈದಾನಗಳಲ್ಲಿ ಒಂದಾದ ಇದನ್ನು "ಲಾರ್ಡ್ಸ್ ಆಫ್ ಕಾಂತವರ" ಎಂದು ಪರಿಗಣಿಸಲಾಗಿದೆ, ಇದು ಪಂದ್ಯವೊಂದರಲ್ಲಿ 35 ಕ್ಕೂ ಹೆಚ್ಚು ಆಟಗಾರರಿಗೆ ಅವಕಾಶ ಕಲ್ಪಿಸುತ್ತದೆ. ಗಮನಾರ್ಹ ಆಟಗಾರರಲ್ಲಿ ಕೆಲವರು:

  • ಆಶಿತ್ ಸಾಲಿಯನ್
  • ದಿನೇಶ್ ಗೌಡ
  • ಶರತ್ ದೇವಡಿಗ
  • ನಾಗರಾಜ ಶೆಟ್ಟಿ
  • ಸುಜನ್ ದೇವಡಿಗ
  • ಆಶಿಶ್ ಸಾಲಿಯನ್
  • ಸುಜಿತ್
  • ಸಾತ್ವಿಕ್ ರಾವ್
  • ಮನೀಶ್ ಶೆಟ್ಟಿ
  • ಕಿಶೋರ್ ಶೆಟ್ಟಿ
  • ಪ್ರದೀಪ್ ಸಾರಿಕಟ್ಟೆ
  • ಪಾಪು
  • ಸಂದೇಶ್
  • ಪ್ರೀತಂ ಶೆಟ್ಟಿ
  • ರಾಯಲ್ ಪೆರೆರಾ
  • ಸ್ಟೀವನ್ ಡಿಸೌಜಾ
  • ರಾಯನ್
  • ಶ್ರೀಶಾ ರಾವ್
  • ಚಿತ್ರಾಕ್ಷ


Known For:-


During the early ages there was saying that " Kan ithnda kanthara thigale ithnda thibar" ( Kanthavara or one who has good eye sight & Thibar for one who is very strong" [[ thumb [[ thumb ]] ]] Madhawacharya built the temple of lord shiva

gollark: (this was an accident and occurred while I was trying to debug a stack overflow)
gollark: Exciting news: I have become Palaiologos. My Rust program is now capable of thwarting debuggers.
gollark: Fearsome.
gollark: The algorithm™ gave me the same top locations as LyricLy but a different heatmap.
gollark: It works for me.

References

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.